
5th July 2025
ಜಮಖಂಡಿ- ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಲೇಖಕ, ಕವಿ, ಉಪನ್ಯಾಸಕರಾದ ಪ್ರೊ.ಪ್ರವೀಣ ಕುಲಕರ್ಣಿ ಇವರಿಗೆ ನಾಗರಮುನ್ನೊಳ್ಳಿಯ ಕವಿತ್ತ ಕರ್ಮಮಣಿ ಪೌಂಡೇಶನದಿಂದ ಅಂತರರಾಷ್ಟ್ರೀಯ ಮಟ್ಟದ ಕವಿ ಕುಲಪತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜುಲೈ 27 ರಂದು ನಡೆಯುವ ಕವಿತ್ತ ಕರ್ಮಮಣಿ ಪೌಂಡೇಶನ ಉದ್ಟಾಟನಾ ಸಮಾರಂಭದಲ್ಲಿ ವಿತರಿಸಲಾಗುವದು ಪ್ರಶಸ್ತಿ ವಿತರಿಸಲಾಗುವದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
undefined
ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ.......